ಕುರುಡೆನ್ನಲೇ ನನ್ನ ಕಣ್ಣ
ಕ೦ಡರೂ ತಿಳಿಯದೇ ಹೊದೆನಲ್ಲ
ಬರಡೆನ್ನಲೇ ನನ್ನೆದೆಯ
ಕರೆಯದೇ ಹೊದೆನಲ್ಲ ಒಳಗೆ ಮಿಡಿಯುತ್ತಿದ್ದರೂ
ಹೃದಯ ನನ್ನದೆನ್ನುವುದಿಲ್ಲ
ನೀನಿರುರಿವತನಕ ಒಳಗೆ
ನೀನು ನನ್ನವಳೆ೦ದು ಹಲುಬುವುದಿಲ್ಲ
ಕಾಡುವುದಿಲ್ಲ ಕೊನೆಯವರೆಗೆ
ಕಲೆಯು ಕಲಾವಿದನ ಸೊತ್ತಲ್ಲ
ಪ್ರಕೃತಿಯಲಿ ಬೆರೆತರಿವು
ಕನಸು ಪ್ರೇಮಿಯ ಸೊತ್ತಲ್ಲ
ಮುಗ್ದತೆಯಲಿ ಬಿರಿದ ಸುಮ
ನನ್ನೊಲವು ನಿನ್ನದೇ ಸೊತ್ತು
ರಿ೦ಗಣಿಸುತಿದೆ ಮತ್ತೂ ಮತ್ತೂ
Beautiful karthi... :) so proud of u... lotsa love
ReplyDeletethanks a lot dear..
ReplyDeleteKeep it up Karthik...very nice lines...
ReplyDeleteTaj...
thanks Taj,,,,
ReplyDeletethe song is totally gud...
ReplyDeletethe last 6 lines r really very nice...
"ನನ್ನೊಲವು ನಿನ್ನದೇ ಸೊತ್ತು
ರಿ೦ಗಣಿಸುತಿದೆ ಮತ್ತೂ ಮತ್ತೂ"... gud composition...
ನಿನ್ನೊಳಗಿನ ಕವಯತ್ವ ಇನ್ನೂ ಹೊರ ಬ೦ದು, ಹಲವರ ಮನದಲ್ಲಿ ನೆಲೆಯೂರಲಿ.
ReplyDeleteThank you:)
Delete