Pages

Sunday, July 18, 2010

ಆಶಯ

ಮುಖ ತುಂಬಾ
ನಗುವಿರಲಿ
ಕಣ್ತುಂಬ ಕನಸಿರಲಿ
ಮನದಲ್ಲಿ ಪ್ರೀತಿಯ
ಭಾವನೆಯ ಸೆಲೆಯಿರಲಿ
ಎಲ್ಲಕ್ಕೂ ಮಿಗಿಲಾಗಿ
ಮನವೀಯತೆಗೊಂದು
ನೆಲೆಯಿರಲಿ
ಮೆತ್ತನೆಯ ಮಾತಿರಲಿ
ಕಲ್ಪನೆಯ ಬಾಳಿರಲಿ
ಪುಟ್ಟ ಹೃದಯದಲೊಂದು
ಬ್ರಹ್ಮಾಂಡ ತೆರೆದಿರಲಿ
ಪ್ರೀತಿಯೆಂಬ ಅಮೃತವು
ಹೊರಸುಸುತಿರಲಿ

No comments:

Post a Comment

LinkWithin