ಮನಸನ್ನು ಹಾರಿ ಬಿಟ್ಟು ಸುತ್ತೆಲ್ಲ ಓಡಾಡಿಸಿ, ಕಣ್ತುಂಬಿಕೊಂಡ, ಹೃದಯಕ್ಕೆ ನಾಟಿದ, ಕಲ್ಪನೆಗಳಿಗೆ ಅಕ್ಷರ ರೂಪ ಕೊಡುವ ಪುಟ್ಟ ಪ್ರಯತ್ನ ಮಾತ್ರ,,,, ಕವಿತ್ವದ ಯಾವುದೇ ಹಂಗಿಲ್ಲದೆ, ಶಾಸ್ತ್ರೀಯವಾಗಿ ಏನನ್ನು ಅರಿಯದ ಚಿಕ್ಕ ಹೃದಯದ ಅಕ್ಷರ ಜೋಡಣೆಗೆ ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ ಎಂಬ ಆಶಯ ಮಾತ್ರ . ಕನಸ ಕಂಗಳು ನನ್ನ ಆಸ್ತಿ.. ಗಾಯನ ನನ್ನ ಸಂಗಾತಿ .....
ಎಲ್ಲರಿಗೂ ಸ್ವಾತ೦ತ್ರೋತ್ಸವದ ಶುಭಾಶಯಗಳು. ಇನ್ನೊಬ್ಬರ ಸ್ವಾತ೦ತ್ರ್ಯವನ್ನು ಗೌರವಿಸುವ, ಸಮತೆಯ ಸಮಾನತೆಯ ಅದರ್ಶವನ್ನು ಎತ್ತಿ ಹಿಡಿಯುವ ದ್ಯೇಯದೊ೦ದಿಗೆ ಸ್ವಾತ೦ತ್ರ್ಯ ಹಬ್ಬ ಎಲ್ಲರಲ್ಲೂ ಸಡಗರ ಸ೦ಭ್ರಮ ತರಲಿ ಎ೦ಬ ಹಾರೈಕೆ.
No comments:
Post a Comment