ಮಧುರ ಭಾವನೆಗಳ ಬೆನ್ನು ಹಿಡಿದೆ
ಜಾಡು ಹಿಡಿದು ನನ್ನೆ ಕಳೆದೆ
ಕದ್ದು ಮಧುರ ನೋಟವೆಲ್ಲ
ಒಳಗೆ ಇಳಿಸಿ ಕದವ ಬಿಗಿದೆ ||ಮಧುರ ||
ಮದನನೊದನೆ ಕದನಕಿಳಿದೆ
ಮದನಿಕೆ ನಿನ್ನ ಪಡೆಯಲೆ೦ದೆ
ಮದನ ಶರವು ಎದೆಗೆ ತಾಕಿ
ಎದೆಯ ಗೊಡೆಯು ಹಾಗೆ ಬಿರಿದು
ಭಾವ ಕೆರಳಿ ಹೊಳೆಯೆ ಹರಿದು ||ಮಧುರ ||
ನನ್ನದೆ೦ಬ ಭಾವ ಮೂಡೆ
ನಾನು ನೀನು ಬೇರೆ ಯೇನೆ
ಕಣ್ಣ ರೆಪ್ಪೆ ಕಣ್ಣ ಬಿಟ್ಟು ಬೆರೆ ಎಲ್ಲೋ
ಹೋದೀತೇನೆ?
ನನ್ನ ಒಳಗೆ ನೀನು ಇರಲು
ನೀನು ನಾನು ಪದವೆ ಗೌಣು ||ಮಧುರ ||
ಜಾಡು ಹಿಡಿದು ನನ್ನೆ ಕಳೆದೆ
ಕದ್ದು ಮಧುರ ನೋಟವೆಲ್ಲ
ಒಳಗೆ ಇಳಿಸಿ ಕದವ ಬಿಗಿದೆ ||ಮಧುರ ||
ಮದನನೊದನೆ ಕದನಕಿಳಿದೆ
ಮದನಿಕೆ ನಿನ್ನ ಪಡೆಯಲೆ೦ದೆ
ಮದನ ಶರವು ಎದೆಗೆ ತಾಕಿ
ಎದೆಯ ಗೊಡೆಯು ಹಾಗೆ ಬಿರಿದು
ಭಾವ ಕೆರಳಿ ಹೊಳೆಯೆ ಹರಿದು ||ಮಧುರ ||
ನನ್ನದೆ೦ಬ ಭಾವ ಮೂಡೆ
ನಾನು ನೀನು ಬೇರೆ ಯೇನೆ
ಕಣ್ಣ ರೆಪ್ಪೆ ಕಣ್ಣ ಬಿಟ್ಟು ಬೆರೆ ಎಲ್ಲೋ
ಹೋದೀತೇನೆ?
ನನ್ನ ಒಳಗೆ ನೀನು ಇರಲು
ನೀನು ನಾನು ಪದವೆ ಗೌಣು ||ಮಧುರ ||
ಮಧುರವಾಗಿದೆ
ReplyDeletethank you sir:)
ReplyDelete