Pages

Sunday, May 16, 2010

ಹ್ರದಯ

ಹ್ರದಯವಿ೦ದು ಮೀಟುತಿಹುದುಭಾವ
ವೀಣೆಯೊ೦ದನುಸೊತ ಮನಸು
ಆಲಿಸುತಿದೆ ಸ್ವರದ ಕ೦ಪನು

ಅ೦ತರ೦ಗ ಕ೦ಪಿಸುತಿದೆ
ಬಾ೦ಧವ್ಯ ಬೆರೆತಿದೆಸಿಹಿಯು ಮಾತ್ರ
ತೋಯ್ದು ತೋಯ್ದುಕಹಿಯನೆಲ್ಲ ಮರೆಸಿದೆ

ಮ೦ದಹಾಸ ಒ೦ದೇ ಇಹುದು
ಪ್ರಿತಿಯಲ್ಲಿ ಮಿ೦ದಿದೆ
ವಾತ್ಸಲ್ಯ ಬಾಚಿ ತಬ್ಬಿಏಲ್ಲವನ್ನು ಮರೆಸಿದೆ

No comments:

Post a Comment

LinkWithin