Pages

Sunday, May 16, 2010

ಕಲ್ಪನಾತೀತ

ಕಲ್ಪನಾತೀತ ಕಾವ್ಯ ಪ್ರೇರಣೆ ನೀನು
ನನ್ನ ಉಸಿರಿನಲಿ ಉಸಿರು ನೀನು

ತೄಪ್ತ ಮನಸಿನ ಸುಪ್ತ ಬಯಕೆ ನೀನು
ಮನದಾಳದಲಿ ಬೆರೆತ ಭಾವ ನೀನು
ಸಪ್ತ ಸ್ವರಗಳಲಿ ಗುಪ್ತವಾಗಿಪ್ರವಹಿಸುವ ಮಾಧುರ್ಯ ನೀನು

ಅವ್ಯಕ್ತವಾಗಿ ಬ೦ಧಿಸುವಭಾದಿಸುವ ಮೋಹ ನೀನು
ಮಾಯೆ ನೀನು, ಪ್ರೀತಿ ನೀನುಮಾತು ನೀನು,
ಬಿಡಿಸಲಾಗದ ಬ೦ಧನೀನು

No comments:

Post a Comment

LinkWithin