Pages

Tuesday, June 8, 2010

ಕನಸು ಕಾಣಲು ಇನ್ನು

ಮನಸು ನೀರಸವಾಗಿ
ತೊಳಲಾಟ ತುಂಬಿರಲು
ಕನಸು ಕಾಣಲು ಇನ್ನು
ಸಮಯವೆಲ್ಲಿ

ಚರಿತ ಮನಸಿನ ಜೊತೆಗೆ
ಸೇರಿ ಗುಪ್ತಗಾಮಿನಿಯದ
ಸುಪ್ತ ಮನಸಿಗದು ಸಾದ್ಯವೆಲ್ಲಿ

ಬಿಕ್ಕಳಿಸೋ ನೋವಿನಲಿ
ದರ್ಪ ದಾರ್ಷ್ಟ್ಯದ ಜೊತೆಗೆ
ಸ್ವಪ್ನ ಸುಂದರಿಗೀಗ
ಜಾಗವೆಲ್ಲಿ

ಕನಸು ಕಾಣಲು ಇನ್ನು
ಸಮಯವೆಲ್ಲಿ

No comments:

Post a Comment

LinkWithin