Pages

Friday, June 25, 2010

ಕಾಲ ಚಕ್ರವೆ

ಕಾಲ ಚಕ್ರವೇ ಹಾಗೆ
ಓಡುವುದು ಬಹುಬೇಗ
ಯಾರಿಗೂ ತಿಳಿಸದೆ
ಶರವೇಗದಿ

ಎಲ್ಲವೂ ನಶ್ವರ
ಕಟು ಸತ್ಯ ಅಹುದು
ಸುಪ್ತ ಮನಸಿನ ಭಾವನೆ
ಸಹಿಸುವುದೆ ಇದನು
ಎಸತೊಂದು ವಿಚಿತ್ರ
ಸುಖ ದುಃಖ ಎಲ್ಲ
ಕ್ಷಣಿಕ ಎಂದರಿತರು
ಭಾದಿಸುವುದಲ್ಲ

No comments:

Post a Comment

LinkWithin