Pages

Sunday, September 12, 2010

ನಾದ

ನಾದವೇ ಬಾ ಎದೆಗೆ
ಹ೦ಬಲಿಸುತಿದೆ
ಈ ಜೀವವೆ ನಿನಗೆ
ಆವರಿಸು ನೀ
ಭಾವನೆಯೊಳಗೆ

ತ೦ಪಾಗಿಸು
ಇ೦ಪನು ಬೆರೆಸಿ
ಕ೦ಪಿಸು ಒಳಗಡೆ
ಬೆರಗನು ಬೆಳೆಸಿ

ಆತ್ಮವ ಹೂಳಪಿಸು
ಗಾನವ ಬೆಳಗಿಸು
ಸರಿಗಮದೊಳಗೆ
ಸರಸವ ಬೆಳೆಸು

ನಾದವೇ ಬಾ ಎದೆಗೆ
ಈ ಜೀವವೆ ನಿನಗೆ

2 comments:

LinkWithin