Pages

Thursday, December 5, 2013

ಮಲ್ಲೆ ಹಾಡು

ನನಗೂ ಆಸೆ
ಮಲ್ಲೆ ಮುಡಿಸಬೇಕೆ೦ದು
ಕೇಳಲೆ ನಲ್ಲೆ ಬಳಿ ನಾನು
ಹಾಗೆ೦ದು?

ಹೂ೦! ಎನ್ನಬಹುದೇನೋ
ನಲ್ಲೆ ಮಲ್ಲೆಯಾಸೆಯಲಿ
ಆದರೂ ಚಿವುಟುವುದೆಸ್ಟು ಸರಿ
ಮಲ್ಲೆಯಿರಲಿ ಬಳ್ಳಿಯಾಸರೆಯಲಿ

ಆಸೆಯಲಿ ಬೇರ್ಪಡಿಸಿ
ಬೇಸರಕೆ ನೂಕದಿರಿ
ನಲ್ಲೆಗಾದರೋ ಇರುವೆ ನಾನ್
ಮಲ್ಲೆಗಾದರೋ ಬಳ್ಳಿಯಲ್ಲವೇನ್?

1 comment:

  1. hutti saayuwa munna
    parara nagisuwudhu chenna
    balliyalli hutti alle nashishuwa enna
    awala mudigerisi awala nagisendithu enna mana:)

    ReplyDelete

LinkWithin