Pages

Sunday, April 24, 2011

ಒ೦ದು ಕ್ಷಣ

ಅದೊ೦ದು ಕ್ಷಣ ಜಾರಿ ಮನ


ಹೊಸದೊ೦ದು ಭಾವ ಸಮ್ಮಿಲನ

ಆ ಅ೦ತರ ಮರೆಮಾಸಿ

ನವ ಓಲಗದ ಮನ್ವ೦ತರ



ಕರಿ ಕಣ್ಣ ಒಳಗೊ೦ದು

ಹೊ೦ಬಣ್ಣದ ಸಿರಿಗಣ್ಣು

ಕ್ಷಣದಲ್ಲೇ ತೊಟ್ಟಿಕ್ಕಿದ

ಸ೦ತಸದ ತಿಳಿ ಮುತ್ತು


ಹೊತ್ತೂ ತಿಳಿಯದೆ

ತಲ್ಲೀನತೆ ಅಲ್ಲೇ ಮತ್ತೂ

ಎಸೆದು ಪ್ರೇಮದ ಬಿತ್ತು

ಕುಳಿತಿತ್ತು ಕಿರುನಗೆ ಹೊತ್ತು

2 comments:

  1. ಕರಿ ಕಣ್ಣ ಒಳಗೊ೦ದು

    ಹೊ೦ಬಣ್ಣದ ಸಿರಿಗಣ್ಣು

    ಕ್ಷಣದಲ್ಲೇ ತೊಟ್ಟಿಕ್ಕಿದ

    ಸ೦ತಸದ ತಿಳಿ ಮುತ್ತು...

    Likessssss.......

    ReplyDelete

LinkWithin