Pages

Sunday, December 18, 2011

ಸಾಮಿಪ್ಯ


ಭರವಸೆಯ ಬೆಳಕೊ೦ದು
ನನ್ನೊಳಗೆ ಮೂಡಿರಲು
ಸ೦ಭ್ರಮದ ತೇರೊ೦ದು 
ಉರುಳುತಿದೆ ಮು೦ದು

ಅ೦ದು ಗೋಚರಿಸಿದ್ದ ಬಣ್ಣ
ಇ೦ದು ಕಾಮನ ಬಿಲ್ಲು
ಅ೦ದು ಕೇಳಿದ್ದು ಸ್ವರ
ಇ೦ದು ಮೋಹನ ರಾಗ

ಸಂಘರ್ಷ ನನ್ನೊಳಗೆ
ಕೊನೆಗೂ೦ಡು
ನಿನ್ನ ಸಾಮಿಪ್ಯದ ಕಾವು
ಮೂಡಿಸಿಹುದು ಚಿತ್ತಾರ ನೂರು


ಸಾ೦ಗತ್ಯ ಸಂತೋಷ
ಸೌಹಾರ್ದ ಸ೦ಕೇತ


3 comments:

  1. ಭರವಸೆಯ ಬೆಳಕೇ ನಮ್ಮ ಜೀವನವನ್ನ ಮುಂದೊಯ್ಯುವಂತದ್ದು. ಕಾರ್ತಿಕ್ ಕವನ ಚೆನ್ನಾಗಿ ಬರೆದಿದ್ದೀರಿ. ಅಭಿನಂದನೆಗಳು.

    ReplyDelete
  2. ಧನ್ಯವಾದ rajendraಅಣ್ಣ

    ReplyDelete

LinkWithin