Pages

Tuesday, April 1, 2014

ಬೇರು

ಮೊದಲ ಮಾತದು ತೊದಲು
ಅದೆ ನಿತ್ಯ ಅಲ್ಲ
ಹಾಗೆ೦ದ ಮಾತ್ರಕ್ಕೆ ಸತ್ಯ
ಅಹುದಲ್ಲ


ಇ೦ದು ವಾಗ್ಮಿಯೆ ನೀನು
ಒಪ್ಪಿಕೊಳುವೆನು ನಾನು
ಹಾಗೆ೦ದು ಹಮ್ಮೇಕೆ
ಮೊದಲ ನುಡಿ ತೊದಲೆ


ಸಾಧನೆಯ ಬಲದಲ್ಲಿ
ಗಳಿಸಿರಬಹುದು ನೂರು
ಸಾಧನೆಯ ತೆರು ನಡೆ
ಮರೆಯದಿರು ಬೇರು

No comments:

Post a Comment

LinkWithin